ಬಹ್ರೇನ್ ಪ್ರಧಾನಮಂತ್ರಿ ಅಮೇರಿಕಾದಲ್ಲಿ ನಿಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಲ್-ಮನಾಮ(11-11-2020): ಬಹ್ರೇನ್ ಪ್ರಧಾನ ಮಂತ್ರಿ ಪ್ರಿನ್ಸ್ ಖಲೀಫಾ ಬಿನ್ ಸಲ್ಮಾನ್ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಶೋಕಾಚರಣೆ ಮತ್ತು ಮೂರು ದಿವಸಗಳ ಸರಕಾರೀ ರಜೆ ಸಾರಲಾಗಿದೆ.

ಅಮೇರಿಕಾದ ಮಯೋ ಕ್ಲಿನಿಕಿನಲ್ಲಿ ಮರಣಹೊಂದಿದ ಇವರ ಪಾರ್ಥಿವ ಶರೀರವನ್ನು ಬಹ್ರೇನಿಗೆ ತಲುಪಿಸಿ, ಅಂತ್ಯಕ್ರಿಯೆ ನಡೆಸಲಾಗುವುದೆಂದು ಸಂಬಂಧಪಟ್ಟ ವಕ್ತಾರರು ತಿಳಿಸಿರುತ್ತಾರೆ.

ಜಗತ್ತಿನಲ್ಲಿಯೇ ಅತೀ ದೀರ್ಘಾವಧಿ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿದವರಲ್ಲಿ ಇವರೂ ಒಬ್ಬರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು