ಇಂಡಿಗೊ ದೆಹಲಿ-ಬೆಂಗಳೂರು ವಿಮಾನದಲ್ಲಿ ಗಂಡು ಮಗು ಜನನ!

born baby
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(08-10-2020): ಇಂಡಿಗೋದ ದೆಹಲಿ-ಬೆಂಗಳೂರು ವಿಮಾನದೊಳಗೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇಂಡಿಗೊ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ದೆಹಲಿಯಿಂದ ಬೆಂಗಳೂರಿಗೆ 6 ಇ 122 ವಿಮಾನದಲ್ಲಿ ಗಂಡು ಮಗುವನ್ನು ಅಕಾಲಿಕವಾಗಿ ಹೆರಿಗೆ ಮಾಡಲಾಯಿತು ಎಂದು ನಾವು ಖಚಿತಪಡಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ದೆಹಲಿ-ಬೆಂಗಳೂರು 6 ಇ 122 ವಿಮಾನದಲ್ಲಿ ಗಂಡು ಮಗು ಜನಿಸಿದೆ ಎಂದು ವಾಯುಯಾನ ಮೂಲಗಳು ತಿಳಿಸಿವೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು