ಶಾಕಿಂಗ್ ಸುದ್ದಿ| ಎಟಿಎಂ ಬಳಕೆಗೂ ಬೀಳುತ್ತೆ ಶುಲ್ಕ!

atm
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(22-10-2020): ಎಟಿಎಂನಿಂದ 5 ಸಾವಿರ ರೂ.ಕ್ಕಿಂತ ಹೆಚ್ಚು ಹಣ ವಿತ್ ಡ್ರವಲ್ ಮಾಡಿದರೆ ಶುಲ್ಕ ವಿಧಿಸಲು ನಿಯಮವನ್ನು ಜಾರಿಗೆ ತರುವ ಸಾದ್ಯತೆಯಿದೆ ಎಂದು ವರದಿಯಾಗಿದೆ.

 ಹೊಸ ಎಟಿಎಂ ನಿಯಮ ಜಾರಿಗೆ ಬಂದರೆ, ತಿಂಗಳಿಗೆ 5 ಬಾರಿ ಉಚಿತ ಎಟಿಎಂ ಸೇವೆ ನೀತಿ ರದ್ದಾಗಲಿದೆ. 5 ಸಾವಿರ ರೂ.ಕ್ಕಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಪ್ರತ್ಯೇಕವಾಗಿ 24 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ.

ಆರ್ ಬಿಐ ನೇಮಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ಈ ಶುಲ್ಕ ವಿಧಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎನ್ನಲಾಗಿದೆ. ಒಂದು ವೇಳೆ ಈ ನೀತಿ ಜಾರಿಗೆ ಬಂದರೆ ಎಟಿಎಂ  ಬಳಕೆದಾರರಿಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. ಬ್ಯಾಂಕ್ ಗಳು ಪ್ರತಿ 5000ಕ್ಕಿಂತ ಅಧಿಕ ವಿತ್ ಡ್ರವಲ್ ಗೆ ಶುಲ್ಕ ವಿಧಿಸಿ ಜನರ ಎಕೌಂಟ್ ಗೆ ಕನ್ನ ಹಾಕಲಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು