ಭೀಕರ ಅಪಘಾತ: ಕರ್ತವ್ಯ ನಿರತ ಎಎಸ್ ಐ & ಪೇದೆ ಸ್ಥಳದಲ್ಲೇ ಸಾವು

police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು(12-11-2020): ಪೊಲೀಸ್ ಜೀಪು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಎಎಸ್ ಐ ಮತ್ತು ಮುಖ್ಯಪೇದೆ ಮೃತಪಟ್ಟಿರುವ ದಾರುಣ ಘಟನೆ ಕೆ.ಆರ್.ನಗರ ತಾಲೂಕಿನ ಸಿದ್ದನಕೊಪ್ಪಲು ಗೇಟ್ ಬಳಿ ನಡೆದಿದೆ.

ಎಎಸ್ ಐ ಮೂರ್ತಿ (45), ಮುಖ್ಯಪೇದೆ ಶಾಂತಕುಮಾರ್ (40) ಮೃತರು. ಇವರು ರಾತ್ರಿ ಕರ್ತವ್ಯದಲ್ಲಿದ್ದು, ಸಾಲಿಗ್ರಾಮದಿಂದ ಕೆ.ಆರ್.ನಗರದ ಕಡೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು