ನಿರೀಕ್ಷೆ ಸುಳ್ಳಾಯಿತು, ಬಿಜೆಪಿ  ವಿರುದ್ಧ ಅನುಪಮಾ ಶೆಣೈ ವಾಗ್ಧಾಳಿ

ANUPAMA
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಳ್ಳಾರಿ(09-10-2020): ಕಾಂಗ್ರೆಸ್ ಅವಧಿಗಿಂತಲೂ ಬಿಜೆಪಿ ಅವಧಿ ಕೆಟ್ಟದಾಗಿದೆ ಎಂದು ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಹೇಳಿದ್ದಾರೆ.

 ಉತ್ತರ ಪ್ರದೇಶದ ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅನುಪಮಾ ಶೆಣೈ,ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಕುಟುಂಬದವರಿಗೆ ಮೃತ ಶರೀರವನ್ನೇ ನೀಡಿಲ್ಲ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರುವಾಗ ಸಾಕಷ್ಟು ಭರವಸೆ ನೀಡಿತ್ತು. ಈಗ ನಿರಾಶೆಯಾಗಿದೆ. ಈಗ ಮಹಿಳೆಯರಿಗೆ ದೇಶದಲ್ಲಿ ಅಭದ್ರತೆ ಕಾಡುತ್ತಿದೆ.ಅಧಿಕಾರಿಗಳ ಆತ್ಮಹತ್ಯೆ ಮತ್ತು ಸಾವಿನಲ್ಲಿ ರಾಜಕೀಯವೇ ತುಂಬಿದೆ. ಹತ್ರಾಸ್ ಪ್ರಕರಣದಲ್ಲಿ ಕೂಡ ರಾಜಕೀಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು