ಮೆಲ್ಕಾರ್(19/10/2020); ಇಲ್ಲಿಯ ಯುನಿವರ್ಸಿಟಿ ರಸ್ತೆಯ ಸುಲ್ತಾನ್ ಪ್ಲಾಝಾದಲ್ಲಿ ಅಲ್ ತಕ್ದೀಸ್ ಆಯುರ್ವೇದ ವೆಲ್ ನೆಸ್ ಸೆಂಟರ್ ದಿನಾಂಕ 22/10/2020ರಂದು ಶುಭಾರಂಭಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
ಹಾರ್ವೆಸ್ಟ್ ಅಕಾಡೆಮಿ ಚೆನ್ನೈ ಇದರ ವೆಲ್ ನೆಸ್ ಕನ್ಸಲ್ ಟೆಂಟ್ ಬಿನಾಯ್ ಜೋಸೆಫ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎಂ.ಐ.ಲೈಫ್ ಸ್ಟೈಲ್ ಇದರ ರಾಷ್ಟ್ರೀಯ ತಂಡದ ಕೋಅರ್ಡಿನೇಟರ್ ಸಲೀಮ್ ನೆಟ್ಟನಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.