ಅಧಿಕಾರದ ಗುಂಗಿನಿಂದ ಹೊರ ಬರದೇ ಕುರ್ಚಿಗೇ ಅಂಟಿದ ಇಸ್ರೇಲಿನ ಮಾಜಿ ಪ್ರಧಾನಿ! ವೀಡಿಯೋ ಇಲ್ಲಿದೆ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿರುಸೆಲೆಮ್: ಅಧಿಕಾರದ ಗುಂಗಿನಿಂದ ಹೊರಬರದ ಇಸ್ರೇಲಿನ ಮಾಜಿ ಪ್ರಧಾನಿ ತನ್ನ ಹಳೆಯ ಕುರ್ಚಿಗೇ ಅಂಟಿಕೊಂಡ ಘಟನೆ ನಡೆದಿದೆ!

ಹೊಸದಾಗಿ ಆಯ್ಕೆಗೊಂಡ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಅಧಿಕಾರ ಸ್ವೀಕರಿಸುವ ಸಮಾರಂಭ ಅದು. ಅಲ್ಲಿಗೆ ಬಂದ ಪದಚ್ಯುತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೀದಾ ಹೋಗಿ ತನ್ನ ಹಳೆಯ ಕುರ್ಚಿಯಲ್ಲಿ ಕುಳಿತುಕೊಂಡರು.

ವೇಳೆಗಾಗಲೇ ಇದನ್ನು ಗಮನಿಸಿದ ಯಾರೋ ಒಬ್ಬರು, ಇದು ನಿಮ್ಮ ಕುರ್ಚಿ ಅಲ್ಲ ಎಂದು ಎಚ್ಚರಿಸಿದಾಗ ವಾಸ್ತವ ಲೋಕಕ್ಕೆ ಬಂದ ನೆತನ್ಯಾಹು ಹಿಂದಿನ ಸಾಲಿನಲ್ಲಿ ಹೋಗಿ ಕುಳಿತುಕೊಂಡರು.

ಘಟನೆಯ ವೀಡಿಯೋ ತುಣುಕನ್ನು ಮಾಧ್ಯಮ ಸಂಸ್ಥೆಯೊಂದು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ವೀಡಿಯೋ ಇಲ್ಲಿದೆ:

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು