ಕಿರುತೆರೆ ನಟಿ ಮೇಲೆ ರೇಪ್

rape
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(30-11-2020): ಕಿರುತೆರೆ ನಟಿ ಮೇಲೆ ನಿರ್ದೇಶಕನೋರ್ವ ಅತ್ಯಾಚಾರ ಮಾಡಿರುವ ಬಗ್ಗೆ ತಡವಾಗಿ ವರದಿಯಾಗಿದೆ.

ವಿವಾಹವಾಗುವುದಾಗಿ 26 ವರ್ಷದ ನಟಿಯನ್ನು ನಂಬಿಸಿ ನಿರ್ದೇಶಕ ಪದೇ ಪದೇ ಅತ್ಯಾಚಾರವನ್ನು ನಡೆಸಿದ್ದ. ಮುಂಬೈನ ಹಲವಾರು ಪ್ರದೇಶಗಳಿಗೆ ನಟಿಯೊಂದಿಗೆ ಸುತ್ತಾಡಿ ಬಳಿಕ ನಡುನೀರಿನಲ್ಲಿ ಕೈಬಿಟ್ಟಿದ್ದಾನೆ.

ಸಂತ್ರಸ್ತೆ ನಟಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು