ಪುತ್ತೂರು: ಡಿವೈಡರ್ ಗೆ ಬೈಕ್ ಢಿಕ್ಕಿ-ಆರೆಸ್ಸೆಸ್ ಕಾರ್ಯಕರ್ತ ಸಾವು

accident
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪುತ್ತೂರು(15-12-2020): ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕದಲ್ಲಿ ನಡೆದಿದೆ.

ವೆಂಕಟರಮನ್ ಹೊಳ್ಳ ಮೃತ ದುರ್ದೈವಿ. ಇವರು ಪುತ್ತೂರಿನಿಂದ ಬೈಕ್ ನಲ್ಲಿ ಬಂಟ್ವಾಳದ ಕಡೆಗೆ ತೆರಳುತ್ತಿದ್ದಾಗ ಪೊಳ್ಯ ಸಮೀಪ ಅಪಘಾತ ನಡೆದಿದೆ. ವೆಂಕಟರಮನ್ ಆರೆಸ್ಸೆಸ್ ಕಾರ್ಯಕರ್ತ ಎನ್ನಲಾಗಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು