ಅಭಿಮನ್ಯು ಕೊಲೆ ಪ್ರಕರಣ | ಪ್ರಮುಖ ಆರೋಪಿಯಾಗಿರುವ ಸಕ್ರಿಯ ಆರೆಸ್ಸೆಸ್ ಕಾರ್ಯಕರ್ತ ಶರಣಾಗತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಚ್ಚಿ: ದೇವಸ್ಥಾನ ಹತ್ತಿರ ಹದಿನೈದರ ಹರೆಯದ ಬಾಲಕ ಅಭಿಮನ್ಯುವನ್ನು ಕೊಂದ ಪ್ರಕರಣವು ನಿರ್ಣಾಯಕ ಹಂತ ತಲುಪಿದೆ.

ಪ್ರಮುಖ ಆರೋಪಿಯಾಗಿರುವ ಸಕ್ರಿಯ ಆರೆಸ್ಸೆಸ್ ಕಾರ್ಯಕರ್ತ ಸಜಯ್ ದತ್ ಇದೀಗ ಪೋಲೀಸರಿಗೆ ಶರಣಾಗಿದ್ದಾನೆ.

ಪಾಲಾರಿವಟ್ಟಮ್ ಪೋಲೀಸ್ ಸ್ಟೇಷನಿನಲ್ಲಿ ಶರಣಾಗತನಾದ ಪ್ರಮುಖ ಆರೋಪಿ, ಸದ್ಯ ಪೋಲೀಸ್ ವಿಚಾರಣೆಯನ್ನು ಎದುರಿಸುತ್ತಿದ್ದಾನೆಸಜಯ್ ದತ್ ಸೇರಿದಂತೆ ಒಟ್ಟು ಐದು ಮಂದಿಯ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.

ಅಭಿಮನ್ಯು ಹತ್ಯೆ ಪ್ರಕರಣವು ಕೇರಳ ರಾಜ್ಯಾದ್ಯಂತ ಸದ್ದು ಮಾಡಿತ್ತಲ್ಲದೇ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು